KPSC ACADEMY
Episode - 13
ಸಂವಿಧಾನ
Top - 05
1) ರಾಜ್ಯದ ಅತ್ಯುನ್ನತ ಕಾನೂನು ಅಧಿಕಾರಿ ಅಡ್ವೋಕೇಟ್ ಜನರಲ್ ಅನ್ನು ಯಾರು ನೇಮಕ ಮಾಡುತ್ತಾರೆ?
ಉ. ರಾಜ್ಯಪಾಲರು
- 165 ನೇ ವಿಧಿ ಅನ್ವಯ
2) ಅಡ್ವೋಕೇಟ್ ಜನರಲ್ ಇವರ ಪ್ರಮುಖ ಕಾರ್ಯವೇನು?
ಉ. ರಾಜ್ಯ ಸರ್ಕಾರಕ್ಕೆ ಕಾನೂನು ಸಲಹೆ ನೀಡುವುದು ಮತ್ತು ರಾಜ್ಯದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವುದು
3) ಸಂವಿಧಾನದ ಪ್ರಕಾರ ರಾಜ್ಯ ವಿಧಾನಸಭೆ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟಕ್ಕಿಂತ ಹೆಚ್ಚಿರಬಾರದು?
ಉ. 500
4) ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯ ಸಮಯ ಯಾವಾಗ?
ಉ. ಬೆಳಿಗ್ಗೆ 11 ಗಂಟೆಯಿಂದ 12 ಮತ್ತು 2 ರಿಂದ 5 ಗಂಟೆಯವರೆಗೆ
5) ಪ್ರಸ್ತುತ ಭಾರತದಲ್ಲಿರುವ ಹೈಕೋರ್ಟ್ ಗಳ ಸಂಖ್ಯೆ ಎಷ್ಟು?
ಉ. 25
ಇತಿಹಾಸ
Top - 05
1) ಗ್ರೀಕ್ ನ ಅಲೆಕ್ಸಾಂಡರ್ ಮತ್ತು ಪೋರಸ್
ನಡುವೆ ಯಾವ ನದಿ ದಡದಲ್ಲಿ ಯುದ್ಧ ನಡೆಯಿತು?
ಉ. ಜೀವಂತ ನದಿ
- ಹೈಡಸ್ಪಸ್ ಯುದ್ಧ
2) ಸಮುದ್ರಗುಪ್ತನನ್ನು ಅಲಹಾಬಾದ್ ಶಾಸನದಲ್ಲಿ ಏನೆಂದು ವರ್ಣಿಸಲಾಗಿದೆ?
ಉ. ನೂರು ಸಮರಗಳ ಸರದಾರ, ಸೋಲಿಲ್ಲದ ಸರದಾರ
- ಕವಿ ಹರಿಸೇನ ನಿರ್ಮಾತೃ
3) ಪಾಕಿಸ್ತಾನ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದವರು ಯಾರು?
ಉ. ಚೌಧರಿ ರಹಮತ್ ಅಲಿ
4) ತಾಜ್ಮಹಾಲ್ ವಿನ್ಯಾಸಕಾರರು ಹೆಸರೇನು?
ಉ. ಇಮಾನತ್ ಖಾನ್ ಶಿವಾಜಿ
5) ದೇಶ ಬಂದು ಎಂಬ ಬಿರುದು ಯಾರಿಗಿತ್ತು?
ಉ. ಚಿತ್ತರಂಜನ್ ದಾಸ್
- 1922 ರ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷತೆ ವಹಿಸಿದ್ದರು.
ವಿಜ್ಞಾನ
Top - 05
1) ಪ್ರೋಟೀನ್ ಕೊರತೆಯಿಂದ ಮಕ್ಕಳಲ್ಲಿ ಯಾವ ರೋಗ ಕಂಡು ಬರುತ್ತದೆ?
ಉ. ಮರಸ್ಮಾಸ್ ರೋಗ
2) ಭೂಮಿಯ ಕಡೆಯ ಬರುತ್ತಿರುವ ಆಕಾಶಕಾಯ ಹೆಚ್ಚು ಹೊಳಪು ಹೊಂದುವಂತೆ ಕಾಣಬಹುದು ಇದು ಬೆಳಕಿನ ಯಾವ ಪರಿಣಾಮ?
ಉ. ಡಾಪ್ಲರ್ ಪರಿಣಾಮ
3) ಅಗ್ನಿಶಾಮಕ ಸಾಧನಗಳಲ್ಲಿ ಯಾವ ರಾಸಾಯನಿಕವನ್ನು ಬಳಸುತ್ತಾರೆ?
ಉ. ಸೋಡಿಯಂ ಬೈಕಾರ್ಬೋನೇಟ್
4) ತುರ್ತುಪರಿಸ್ಥಿತಿಯ ಹಾರ್ಮೋನ್ ಇಂದು ಕರೆಯಲ್ಪಡುವ ಹಾರ್ಮೋನ್ ಯಾವುದು?
ಉ. ಅಡ್ರಲಿನ್
5) ದೇಹದ ರಾಸಾಯನಿಕ ಕಾರ್ಖಾನೆ ಎಂದು ಯಾವ ಅಂಗವನ್ನು ಕರೆಯುತ್ತಾರೆ?
ಉ. ಪಿತ್ತಕೋಶ
ಭೂಗೋಳಶಾಸ್ತ್ರ
Top - 05
1) ಭಾರತದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನ ಯಾವುದು?
ಉ. ಸೌತ್ ಬಟನ್ ಐಲ್ಯಾಂಡ್ ರಾಷ್ಟ್ರೀಯ ಉದ್ಯಾನವನ
- ಅಂಡಮಾನ್ ಮತ್ತು ನಿಕೋಬಾರ್ ನಲ್ಲಿದೆ
2) ಗೋಬಿಂದ್ ಸಾಗರ್ ಜಲಾಶಯ ಎಂದು ಯಾವ ಅಣೆಕಟ್ಟು ಅನ್ನು ಕರೆಯುತ್ತಾರೆ?
ಉ. ಭಾಕ್ರಾ ಅಣೆಕಟ್ಟು
3) ಭಾರತದ ಯಾವ ಪ್ರದೇಶವನ್ನು ಭಾರತದ ರೂರ್ ಎನ್ನುವರು?
ಉ. ಛೋಟಾ ನಾಗ್ಪುರ
4) ಭೂಮಿಗೆ ಹತ್ತಿರದ ನಕ್ಷತ್ರ ಯಾವುದು?
ಉ. ಪ್ರಾಕ್ಸಿಮಾಸೆಂಟಾರಿ
5) ಯುರೋಪ್ನ ಅತ್ಯಂತ ಉದ್ದವಾದ ನದಿ ಯಾವುದು?
ಉ. ವೋಲ್ಗಾ ನದಿ
Previous Notes :
Daily Mock Test. Practice Test for SDA Exam
No comments:
Post a Comment