KPSC ACADEMY | Daily Top - 20 | Episode - 17 | Constitution - 05, History - 05, Science - 05, Geography - 05

 KPSC ACADEMY

Episode - 17


ಸಂವಿಧಾನ 

Top - 05


1) ಭಾರತರತ್ನ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವ್ಯಕ್ತಿ ಯಾರು?

ಉ. ಗುರ್ಜಾರಿಲಾಲ್ ನಂದ


2) ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದ ವರ್ಷ ಯಾವುದು?

ಉ. 1993


3) ಭಾರತದ ಸಂವಿಧಾನದ ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳು ಎಷ್ಟು?

ಉ. 100


4) ಮೊಟ್ಟ ಮೊದಲ ಬಾರಿಗೆ ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದ ದೇಶ ಯಾವುದು?

ಉ. ಸೋವಿಯತ್ ರಷ್ಯಾ


5) ಸರ್ಕಾರದ ಉನ್ನತ ಹುದ್ದೆಗಳನ್ನು ಅಕ್ರಮವಾಗಿ ಆಕ್ರಮಿಸಿದ್ದರೆ ಅಂತವರ ವಿರುದ್ಧ ಹೊರಡಿಸುವ ರಿಟ್ ಯಾವುದು?

ಉ. ಕೋ ವಾರಂಟ್

ಇತಿಹಾಸ

Top - 05


1) ಆಂದ್ರಭೋಜ ಎಂಬ ಬಿರುದು ಯಾರಿಗಿತ್ತು?

ಉ. ಕೃಷ್ಣದೇವರಾಯ


2) ಕರ್ನಾಟಕ ಏಕೀಕರಣ ಚಳುವಳಿಯನ್ನು ಮೊದಲು ಆರಂಭಿಸಿದವರು ಯಾರು?

ಉ. ಆಲೂರು ವೆಂಕಟರಾವ್


3) ಖೂರ್ರಂ ಇದು ಯಾವ ದೊರೆಯ ಮೊದಲ ಹೆಸರು?

ಉ. ಷಹಜಹಾನ್


4) ಟಂಕ ಕರೆನ್ಸಿಯನ್ನು ಯಾವ ಭಾರತೀಯ ರಾಜನು ಜಾರಿಗೆ ತಂದನು?

ಉ. ಸಮುದ್ರ ಗುಪ್ತ


5) ಬನಾರಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು?

ಉ. ಮದನ್ ಮೋಹನ್ ಮಾಳವೀಯ

ವಿಜ್ಞಾನ

Top - 05


1) ಕೆಂಪು ರಕ್ತ ಕಣಗಳ ಸ್ಮಶಾನ ಎಂದು ಯಾವುದನ್ನು ಕರೆಯುತ್ತಾರೆ?

ಉ. ಪಿತ್ತಜನಕಾಂಗ


2) ಯಾವುದರ ಸಂಖ್ಯೆ ಹೆಚ್ಚಾದಾಗ  ರಕ್ತದ ಕ್ಯಾನ್ಸರ್ ಉಂಟಾಗುತ್ತದೆ?

ಉ. ಬಿಳಿ ರಕ್ತಕಣಗಳು


3) ಮನುಷ್ಯನ ಕಿವಿಗಳಿಗೆ ಕೇಳಿಸುವ ಶಬ್ದ ತರಂಗಗಳನ್ನು ಏನೆನ್ನುತ್ತಾರೆ?

ಉ. ಶ್ರವ್ಯ


4) ಸಮುದ್ರದಲ್ಲಿ ಅಡಗಿರುವ ವಸ್ತುವಿನ ಪತ್ತೆ ಮಾಡುವ ಸಾಧನ ಯಾವುದು?

ಉ. ಸೋನಾರ್


5) ಖೋಟಾ ನೋಟಿನ ಪತ್ತೆಗಾಗಿ ಬಳಸುವ

 ವಿಕಿರಣ ಯಾವುದು? 

ಉ. ಅತಿನೇರಳೆ ವಿಕಿರಣ

ಭೂಗೋಳಶಾಸ್ತ್ರ

Top - 05


1) ಕರ್ನಾಟಕದಲ್ಲಿ ಖನಿಜ ನೀತಿ ಯಾವ  ವರ್ಷದಲ್ಲಿ ಜಾರಿಗೆ ಬಂತು?

ಉ. 2008


2) ಕರ್ನಾಟಕ ರಾಜ್ಯದಲ್ಲಿ ಮರಳು ನೀತಿ ಯಾವ ವರ್ಷದಲ್ಲಿ ಜಾರಿಗೆ ಬಂತು?

ಉ. 2011 ರಲ್ಲಿ


3) ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

ಉ. ಉತ್ತರಾಖಂಡ


4) ಬೂಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?

ಉ. ಅರುಂಧತಿ ರಾಯ್


5) ನ್ಯಾಷನಲ್ ಪಂಚಾಯತ್ ಇದು ಯಾವ ದೇಶದ ಸಂಸತ್ತು ಆಗಿದೆ?

ಉ. ನೇಪಾಳ

9 comments: