ಇತಿಹಾಸ - 10
1) ವೈದಿಕ ಕಾಲದ ಜನ ಎಂಬುದು ಏನನ್ನು ಸೂಚಿಸುತ್ತದೆ ?
ಉ) ಪಂಗಡ
2) ವೈದಿಕ ಕಾಲದಲ್ಲಿ ಬೆಲೆಯ ಮಾನವಾಗಿ ಮತ್ತು ವಿನಿಮಯದ ಮಾಧ್ಯಮವಾಗಿ ಏನನ್ನು ಬಳಸುತ್ತಿದ್ದರು ?
ಉ) ಹಸು, ಚಿನ್ನದ ಕಂಠಾಭರಣ,
3) ಯಾವ ದೇವತೆಗಾಗಿ "ಗಾಯತ್ರಿ ಮಂತ್ರ"ವನ್ನು ರಚಿಸಲಾಗಿದೆ ?
ಉ) ಸಾವಿತ್ರಿ
4) ಈ ದೇವರನ್ನು ಆರ್ಯರು ಸಿಂಧೂ ಬಯಲಿನ ಜನರಿಂದ ಎರವಲಾಗಿ ಪಡೆದುಕೊಂಡರು?
ಉ) ಪಶುವತಿ,
5) ಮ್ಯಾಕ್ಸ್ ಮುಲ್ಲರ್ರಮ್ ಪ್ರಕಾರ ಆರ್ಯನ್ನರ ಮೂಲಸ್ಥಾನ ಯಾವುದು?
ಉ) ಮಧ್ಯ ಏಷ್ಯಾ
6) ಭಾರತೀಯ ತತ್ವಶಾಸ್ತ್ರದ ಪುರಾತನ ಶಾಲೆ ಎಂದರೆ ಯಾವುದು?
ಉ) ಮಿಮಾಂಸ
7) ಪೂರ್ವ ವೇದಗಳ ಕಾಲದ ಆರ್ಯನ್ನರು ಸಮುದ್ರದ ಮೂಲಕ ವ್ಯಾಪಾರ ಮಾಡುತ್ತಿರಲಿಲ್ಲ ಎಂದು ತಿಳಿಸಿದವರು ಯಾರು ?
ಉ) ಡಾ|| ಆರ್. ಎಸ್. ಶರ್ಮಾ
8) ಜೈನಧರ್ಮದ ಧಾರ್ಮಿಕ ಗ್ರಂಥಗಳು ಯಾವ ಭಾಷೆಯಲ್ಲಿ ರಚಿತವಾಗಿದೆ ?
ಉ) ಪ್ರಾಕೃತ
9) ಮೌಲ್ಯರ ಕಾಲದ ಅಪರಾಧಿಕ ದಂಡ ನ್ಯಾಯಾಲಯವನ್ನು ಏನೆಂದು ಕರೆಯುವರು?
ಉ) ಕಂಠಕ ಶೋಧನ
10) ಕಾಂದಹನ ಶಾಸನವನ್ನು ಯಾವ ಲಿಪಿಯಲ್ಲಿ ರಚಿಸಲಾಗಿದೆ?
ಉ) ಗ್ರೀಕ್ ಮತ್ತು ಅರಾಬಿಕ್
ವಿಜ್ಞಾನ - 10
1) ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯನಿರ್ವಹಿಸುವ ಭಾಗ ಯಾವುದು?
ಉ) ಅಕ್ಷಿಪಟಲ
2) ವಸ್ತುಗಳ ಪ್ರತಿಬಿಂಬ ಅಕ್ಷಿಪಟಲದ ಮುಂಭಾಗದಲ್ಲಿ ಉಂಟಾದರೆ ?
ಉ) ದೂರದೃಷ್ಟಿದೋಷ
3) ಚಂಡಿನಂತೆ ಗೋಳಾಕಾರದ ವಸ್ತುಗಳ ವ್ಯಾಸವನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು?
ಉ) ಕ್ಯಾಲಿಪರ್ಸ್
4) ವೇಗೋತ್ಕರ್ಷದ ಮೂಲಮಾನ ಏನು?
ಉ) ಮೀಟರ್ ಸೆಕೆಂಡ್
5) ವಾಯುಭಾರಮಾಪಕದಲ್ಲಿ ಬಳಸುವ ದ್ರವ ಯಾವುದು?
ಉ) ಪಾದರಸ
6) ಮಸೂರದ ಕೇಂದ್ರದಿಂದ ಹಾದುಹೋಗುವ ಬೆಳಕಿನ ಕಿರಣಗಳು ಬಾಗುವುದಿಲ್ಲ. ಈ ಕೇಂದ್ರ ಮಸೂರದ ?
ಉ) ಚಾಕುವ ಕೇಂದ್ರ
7) ಪರದೆಯ ಮೇಲೆ ಹಿಡಿಯಬಹುದಾದ ಪ್ರತಿಬಿಂಬ ಗಳನ್ನು ಏನೆನ್ನುವರು?
ಉ) ಸತ್ಯ ಪ್ರತಿಬಿಂಬ
8) ಬಲ ಪ್ರಯೋಗಕ್ಕೆ ಒಳಗಾಗಿರುವ ಮತ್ತು ಬಲದ ದಿಕ್ಕಿನಲ್ಲಿ ಸ್ಥಾನಾಂತರವಾಗುವ ಪರಿಣಾಮವನ್ನು ಹೀಗೆ ಕರೆಯಲಾಗಿದೆ ?
ಉ) ಕೆಲಸ
9) ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಎರಡರಲ್ಲಿಯೂ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು ?
ಉ) ಮೇಡಂ ಕ್ಯೂರಿ
10) ಗುರುತ್ವಾಕರ್ಷಣೆ ಶಕ್ತಿ (Gravitational Force) ಕಂಡುಹಿಡಿದವರು ಯಾರು ?
ಉ) ಐಸಾಕ್ ನ್ಯೂಟನ್
ಸಂವಿಧಾನ - 10
1) ಸಂವಿಧಾನ ಸಭೆಯು ಯಾವ ಶಿಫಾರಸ್ಸಿನ ಮೇರೆಗೆ ರಚಿತವಾಗಿದ್ದಿತು ?
ಉ) ಕ್ರಿಪ್ ಪ್ರಸ್ತಾವನೆಗಳು
2) ಭಾರತ ಸಂವಿಧಾನದ ಯಾವ ಭಾಗವನ್ನು ಸಂವಿಧಾನದ ಆತ್ಮ ಎಂದು ಕರೆಯಲಾಗಿದೆ ?
ಉ) ಪೂರ್ವಪೀಠಿಕೆ (ಪ್ರಸ್ತಾವನೆ)
3 ) ಯಾವ ಒಂದು ಕಾಯಿದೆಯಿಂದ ಭಾರತ ಸಯವಾಸ ಅತಿ ಮತ್ತು ಅಂಶಗಳನ್ನು ತೆಗೆದುಕೊಂಡಿದೆ ?
ಉ ) 1935ರ ಭಾರತ ಸರ್ಕಾರ ಕಾಯುವ
4) ಎಷ್ಟನೇ ತಿದ್ದುಪಡಿ ಮೂಲಕ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಲಾಯಿತು?
ಉ) 42ನೇ ತಿದ್ದುಪಡಿ
5) ಜಾತ್ಯಾತೀತ ಎಂಬ ಪದವನ್ನು ಯಾವ ವರ್ಷ ಸೇರಿಸಲಾಯಿತು?
ಉ) 1976
6) ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿವಾರಣೆಯು ಯಾವುದರಲ್ಲಿ ಎಂಬುದಾಗಿದೆ?
ಉ) ಸಮಾನತೆಯ ಹಕ್ಕು
7) ಯಾರ ಅಧ್ಯಕ್ಷತೆಯಲ್ಲಿ ಮೂಲಭೂತ ಹಕ್ಕುಗಳ ಬಗೆಗೆ ಬೇಡಿಕೆಯಿಟ್ಟು ವರದಿ ಸಿದ್ಧಪಡಿಸಲಾಯಿತು ?
ಉ) ಮೋತಿಲಾಲ್ ನೆಹರು
8) ಸಂವಿಧಾನದ ಮೂಲ ಸ್ವರೂಪದಲ್ಲಿದ್ದ ಮೂಲಭೂತ ಹಕ್ಕುಗಳೆಷ್ಟು ?
ಉ) 7
9) ಮೂಲಭೂತ ಕರ್ತವ್ಯಗಳನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು ?
ಉ) 42ನೇ ತಿದ್ದುಪಡಿ
10) ಯಾವ ವಿಧಿಯ ಪ್ರಕಾರ ಸಾರ್ವಜನಿಕ ಉದ್ಯೋಗ ಅವಕಾಶಗಳನ್ನು ಪಡೆಯಲು ಎಲ್ಲರೂ ಸಮಾನರು ?
ಉ) ವಿಧಿ 16
ಭೂಗೋಳ ಶಾಸ್ತ್ರದ - 10
1) ಯಾವ ರಾಜ್ಯವು ಅತಿ ಹೆಚ್ಚು ರಾಜ್ಯಗಳೊಂದಿಗೆ ಗಡಿಯನ್ನು ಹೊಂದಿದೆ ?
ಉ) ಉತ್ತರ ಪ್ರದೇಶ
2) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಯಾವುದರಿಂದ ಪ್ರತ್ಯೇಕಿಸಲ್ಪಟ್ಟಿವೆ?
ಉ) 10th ಚಾನಲ್
3) ಭಾರತದ ಅತಿ ದೊಡ್ಡ ದ್ವೀಪ ಯಾವುದು?
ಉ) ಮಧ್ಯ ಅಂಡಮಾನ್
4) ದಮನ್ ಮತ್ತುದೀಪ್ ಯಾವುದರಿಂದ ಪ್ರತ್ಯೇಕಿಸಲ್ಪಟ್ಟಿವೆ?
ಉ) ಕ್ಯಾಂಬೆ ಕೊಲ್ಲಿ
5) ಲಕ್ಷ ದ್ವೀಪವು ಯಾವ ತರಹದ ದ್ವೀಪ ?
ಉ) ಹವಳ ದ್ವೀಪ
6) ಸಿಂಧೂ ನದಿಯನ್ನು ಟಿಬೇಟ್ ನಲ್ಲಿ ಏನೆಂದು ಕರೆಯುವರು ?
ಉ) ಸಿಂಗ್ ಕಂಬಾಬ್
7) ಯಾವ ನದಿಯು ಭಾರತ ಪಾಕಿಸ್ತಾನ ನಡುವೆ 170 ಕಿ.ಮೀ ಗಡಿರೇಖೆಯಾಗಿದೆ ?
ಉ) ಝೀಲಂ
8) ಭಾರತದ ಅತಿ ದೊಡ್ಡ ಉಪ್ಪು ನೀರಿನ ಸರೋವರ 'ಚಿ' ಯಾವ ರಾಜ್ಯದಲ್ಲಿದೆ?
ಉ) ಓರಿಸ್ಸಾ
9) ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ 'ವೂಲರ್' ಎಲ್ಲಿದೆ ?
ಉ) ಜಮ್ಮು ಮತ್ತು ಕಾಶ್ಮೀರ
10) ಕೊಲ್ಲೀರು ಸರೋವರ' ಯಾವ ಎರಡು ನದಿಗಳ ಮುಖಜ ಭೂಮಿಗಳ ನಡುವೆ ಇದೆ?
ಉ) ಕೃಷ್ಣ - ಗೋದಾವರಿ
Previous episodes :
Super
ReplyDelete