👉 ದೇಶದ ಮೊದಲ ಬಾರಿಗೆ ಕಾಗದ ರಹಿತವಾದ ಇ-ಕ್ಯಾಬಿನೆಟ್ ಮೀಟಿಂಗ್
- ಆಂಧ್ರಪ್ರದೇಶ ( 2014 )
👉 ದೇಶದ ಮೊದಲ ಬಾರಿಗೆ ಕಾಗದ ರಹಿತ ವಿಧಾನಸಭಾ ಅಧಿವೇಶನ
- ಹಿಮಾಚಲ ಪ್ರದೇಶ ( 2015 )
👉 ಕೃಷಿ ಉತ್ಪನ್ನಗಳನ್ನು ಪ್ರಮಾಣಿಕರಿಸಿ ನೀಡುವ ಮುದ್ರೆ
- ಆಗ್ ಮಾರ್ಕ್
👉 ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳಿಗೆ ಕಡ್ಡಾಯವಾಗಿ ನೀಡುವ ಮುದ್ರೆ
- ಎಫ್.ಪಿ.ಒ( FPO)ಮಾರ್ಕ್
👉 ಉಕ್ಕಿನ ಮನುಷ್ಯ
- ಬಿಸ್ಮಾರ್ಕ್
👉 ಉಕ್ಕಿನ ಮಹಿಳೆ
- ಮಾರ್ಗರೆಟ್ ಥ್ಯಾಚರ್
👉 ಭಾರತದ ಉಕ್ಕಿನ ಮನುಷ್ಯ
- ಸರ್ದಾರ್ ವಲ್ಲಭಭಾಯ್ ಪಟೇಲ್
👉 ಅತ್ಯಂತ ಚಿಕ್ಕ ಗಾತ್ರದ ಜೀವಕೋಶ
- ಮೈಕೋಪ್ಲಾಸ್ಮ ( 0.1ಮೈಕಾನ್ )
👉 ಅತ್ಯಂತ ದೊಡ್ಡ ಜೀವಕೋಶ
- ಆಸ್ಟ್ರೀಚ್ ಮೊಟ್ಟೆ ( 1.70 mm )
👉 ಅತ್ಯಂತ ಚಿಕ್ಕ ಗಾತ್ರದ ಜೀವಕೋಶ
- ಮೈಕೋಪ್ಲಾಸ್ಮ ( 0.1ಮೈಕಾನ್ )
👉 ಅತ್ಯಂತ ದೊಡ್ಡ ಜೀವಕೋಶ
- ಆಸ್ಟ್ರೀಚ್ ಮೊಟ್ಟೆ ( 1.70 mm )
ಜ್ಞಾನಲೋಕ(KPSC/KSP):
👉 ಜಗತ್ತಿನಲ್ಲಿ ಅತ್ಯಂತ ಹೆಚ್ಚು ಭಾಷೆಗೆ ಭಾಷಾಂತರಗೊಂಡ ಕೃತಿ ಯಾವುದು?
- ಬೈಬಲ್
ಎರಡನೇ ಸ್ಥಾನದಲ್ಲಿ ಪಂಚತಂತ್ರ ಕೃತಿ ಇದೆ
👉 ಇತ್ತೀಚೆಗೆ ನೌಕಾಪಡೆಯ ವಿಮಾನ ಮ್ಯೂಸಿಯಂ ಅನ್ನು ಎಲ್ಲಿ ನಿರ್ಮಿಸಲಾಗಿದೆ?
- ಕಾರವಾರ
👉 ಭಾರತದ ಮೊದಲ ನೌಕಾಪಡೆ ವಿಮಾನ ಮ್ಯೂಸಿಯಂ ಎಲ್ಲಿದೆ...?
- ವಿಶಾಖ ಪಟ್ಟಣ
👉 ಭಾರತದ ರಾಷ್ಟ್ರಪತಿ ಅವರ ಅಧಿಕೃತ ನಿವಾಸದ ಹೆಸರೇನು?
- ರಾಷ್ಟ್ರಪತಿ ಭವನ
👉 ಭಾರತದ ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸದ ಹೆಸರೇನು?
- ಪಂಚವಟಿ
👉 ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಅತ್ಯಂತ ದೊಡ್ಡ ಸಂಸ್ಥೆ ಯಾವುದು?
- ಕೇಂದ್ರ ಜಾಗೃತ ದಳ
👉 ಕೆ.ಸಂತಾನಂ ಸಮಿತಿ ಯಾವುದಕ್ಕೆ ಸಂಬಂಧಿಸಿದೆ?
- ಭ್ರಷ್ಟಾಚಾರ ನಿರ್ಮೂಲನೆ
👉 ಪುಲ್ವಾಮಾ ದಾಳಿ ಮಾಡಿದ ಉಗ್ರ ಸಂಘಟನೆ ಯಾವುದು?
- ಜೈಶ್-ಇ-ಮೊಹಮ್ಮದ್
👉 ಕರೋನಾ ವೈರಸ್ ಯಾವ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ?
- ಒಂಟೆ
- ಬಾವಲಿ
- ಬೆಕ್ಕು
👉 ಲ್ಯಾಟಿನ್ ಭಾಷೆಯಲ್ಲಿ ಕರೋನಾ ಪದದ ಅರ್ಥ ಏನು?
- ಕಿರೀಟ
👉 ಆಕ್ಸಿಜನ್ ಬಾರ್ -
ಶುದ್ಧ ಆಮ್ಲಜನಕ ಸಿಗುವ ಸ್ಥಳ
- ಆಕ್ಸಿಜನ್ ಬಾರ್ ಮೊದಲಿಗೆ ಸ್ಥಾಪಿಸಿದ ನಗರ - ದೆಹಲಿ
👉 ಓಜೋನ್ ಸುಸ್ಥಿರತೆಯನ್ನು ನಿಯಂತ್ರಿಸುವ ಸಮಿತಿ
- ಪ್ರೋಟೋಕಾಲ್
( Protocal Committee)
👉 ನೀರಿನ ಶುದ್ಧೀಕರಣದಲ್ಲಿ ಕ್ಲೋರಿನ್ ಮತ್ತು ಓಜೋನ್ ಬಳಸುತ್ತಾರೆ.
👉 ಸಸ್ಯಜೀವಕೋಶದ ಕೋಶಬಿತ್ತಿಯು "ಲಿಗ್ನೀನ್ ಮತ್ತು ಪೆಕ್ಟೀನ್" ಎಂಬ ವರ್ಣಕವನ್ನು ಹೊಂದಿದೆ.
=======
👉ರಾಜ್ಯಸಭೆಯ ಮೊದಲ ಅಧಿವೇಶನ ನಡೆದಿದ್ದು
- 1952 ಮೇ 13
👉ಮತದಾರರಿಗೆ ಕಡ್ಡಾಯವಾಗಿ ಗುರುತಿನ ಚೀಟಿ ಜಾರಿಗೆ ತಂದ ಮುಖ್ಯ ಚುನಾವಣಾ ಆಯುಕ್ತರು.
- ಟಿ.ಎನ್.ಶೇಷನ್
=====
☘ ಭಾರತದ ಮೊಟ್ಟ ಮೊದಲ ಕಾರ್ಬನ್ ಧನಾತ್ಮಕ ಹೊಂದಾಣಿಕೆ ಟ್ಯಾಗ್ ಪಡೆದ ಸ್ಥಳ
- ಮಣಿಪುರದ ಪಾಯಿಂಗ್ ಹಳ್ಳಿ
☘ ಭಾರತದ ಮೊಟ್ಟಮೊದಲ ಒಳನಾಡು ಜಲಸಾರಿಗೆ
- ಕಲ್ಕತ್ತಾದಿಂದ- ವಾರಣಾಸಿಗೆ
( ಗಂಗಾ ನದಿಯ ಮೇಲೆ )
Support our efforts by clicking ads.
No comments:
Post a Comment