ಪ್ರತಿದಿನ Top - 60 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು || ಸಂಚಿಕೆ - 35 || Daily Top - 70 GK

 



PDO - 10


 1. NREGS ಅಡಿಯಲ್ಲಿ ಉದ್ಯೋಗದ ಖಾತರಿಯ ಕನಿಷ್ಠ ದಿನಗಳು ಎಷ್ಟು? 

Ans : 100 ದಿನಗಳು



 2. NREGS ಗಾಗಿ ಪಂಚಾಯತ್‌ಗಳಿಗೆ ಯಾವ ನಿಧಿಯನ್ನು ನಿಗದಿಪಡಿಸಲಾಗಿದೆ? 

Ans :  NREGS ನಿಧಿ


 3. NREGS ದಾಖಲೆಗಳ ನಿರ್ವಹಣೆಗೆ ಯಾರು ಜವಾಬ್ದಾರರು? 

Ans :  ಗ್ರಾಮ ಪಂಚಾಯಿತಿ ಕಾರ್ಯದರ್ಶಿ


 4. ಯಾವ ಸಮಿತಿಯು ಗ್ರಾಮ ಮಟ್ಟದಲ್ಲಿ NREGS ಅನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ? 

Ans :  ಗ್ರಾಮ ಪಂಚಾಯಿತಿ ಸಮಿತಿ


 5. NREGS ಗಾಗಿ ಗ್ರಾಮ ಪಂಚಾಯತ್ ಸಮಿತಿಯ ಅಧ್ಯಕ್ಷರು ಯಾರು? 

Ans : ಸರಪಂಚ


 6. NREGS ನ ಮುಖ್ಯ ಉದ್ದೇಶವೇನು? 

Ans :  ಗ್ರಾಮೀಣ ಕುಟುಂಬಗಳಿಗೆ ಖಾತರಿಯ ಉದ್ಯೋಗವನ್ನು ಒದಗಿಸುವುದು


 7. ಯಾವ ಯೋಜನೆಯು ಗ್ರಾಮೀಣ ಬಡವರಿಗೆ ವಸತಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ? 

Ans :  ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)


 8. ಗ್ರಾಮ ಮಟ್ಟದಲ್ಲಿ PMAY ಅನುಷ್ಠಾನಕ್ಕೆ ಯಾರು ಜವಾಬ್ದಾರರು? 

Ans : ಗ್ರಾಮ ಪಂಚಾಯಿತಿ


 9. PMAY ಯ ಮುಖ್ಯ ಉದ್ದೇಶವೇನು? 

Ans : ಗ್ರಾಮೀಣ ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಒದಗಿಸುವುದು


 10. ಯಾವ ಯೋಜನೆಯು ಗ್ರಾಮೀಣ ಮನೆಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ? 

Ans :ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)


 



ಇತಿಹಾಸ - 10


1. ದೆಹಲಿ ಸುಲ್ತಾನರ ಕೊನೆಯ ರಾಜವಂಶ ಯಾವುದು ?

Ans : ಲೋಡಿ ರಾಜವಂಶ

2. ಸೂಫಿ ಸಂಪ್ರದಾಯದಲ್ಲಿ, ಪಿರ್ ಎಂದರೆ ಏನು ?

Ans : ಸೂಫಿಗಳ ಗುರು


3. ತೆಲುಗು ಕೃತಿ ಅಕ್ಷಿತ್ ಮಾಲ್ಯಾದ್ ಲೇಖಕರು ಯಾರು -

 Ans : ಕೃಷ್ಣದೇವರಾಯ


4. ಚಿತ್ತೋರಿನ ಕೀರ್ತಿ ಸ್ತಂಭವನ್ನು ನಿರ್ಮಿಸಿದವರು ? 

Ans : ರಾಣಾ ಕುಂಭ


5. ಯಾವ ವರ್ಷದಲ್ಲಿ (ಕ್ರಿ.ಶ. ದಲ್ಲಿ) ಬಾಬರ್ ಭಾರತವನ್ನು ಆಕ್ರಮಿಸಿದನು ? 

Ans : 1526


6. ಭಾರತದ ಮೊದಲ ಮೊಘಲ್ ಚಕ್ರವರ್ತಿ ಯಾರು? 

Ans : ಬಾಬರ್


7. ಮೊದಲ ಪಾಣಿಪತ್ ಯುದ್ಧವು ಎರಡರ ನಡುವೆ ನಡೆಯಿತು ? 

Ans : ಬಾಬರ್ ಮತ್ತು ಲೋಡಿ ಸಾಮ್ರಾಜ್ಯ


8. ಭಾರತದಲ್ಲಿ ಮೊದಲ ಫಿರಂಗಿ ಬಳಸಿದವರು ? 

Ans : ಬಾಬರ್


9. ಕನೌಜಿಯ ಯುದ್ಧವು ಯಾವ ವರ್ಷದಲ್ಲಿ ನಡೆಯಿತು ?

Ans : 1540



10. ಹುಮಾಯೂನ್ ಸಮಾಧಿಯ ವಾಸ್ತುಶಿಲ್ಪಿ ಯಾರು ? 

Ans : ಮಿರಾಕ್ ಮಿರ್ಜಾ ಘಿಯಾತ್



ಸಂವಿಧಾನ - 10


1.ಲೋಕಸಭೆಯ ಮತ್ತು ರಾಜ್ಯಸಭೆ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?

 Ans : ಲೋಕಸಭೆಯ ಸ್ಪೀಕರ್


2. ಲೋಕಸಭೆಯಲ್ಲಿ ಮಸೂದೆಯನ್ನು ಹಣ ಮಸೂದೆ ಎಂದು ಯಾರು ಪ್ರಮಾಣೀಕರಿಸುತ್ತಾರೆ ?

Ans : ಸ್ಪೀಕರ್


3. ಭಾರತದ ಸಂವಿಧಾನದ ಪ್ರಕಾರಸಂಸತ್ತಿನ ಉಭಯ ಸದನಗಳ ಅಧಿವೇಶನ ವರ್ಷಲ್ಲಿ ಕನಿಷ್ಠ ಎಷ್ಟು ಬಾರಿ ಸಭೆ ನಡೆಸಬೇಕು ?

 Ans :  ಎರಡು ಬಾರಿ.


4. ಭಾರತದ ಸಂವಿಧಾನದ ಯಾವ ವೇಳಾಪಟ್ಟಿ ರಾಜ್ಯಸಭೆಯಲ್ಲಿ ಸ್ಥಾನಗಳ ಹಂಚಿಕೆಯನ್ನು ನಿರ್ಧರಿಸುತ್ತದೆ ?

Ans :  ನಾಲ್ಕನೇ ವೇಳಾಪಟ್ಟಿ


5 . ಭಾರತದಲ್ಲಿ ಯಾವುದೇ ಸರ್ಕಾರಿ ವೆಚ್ಚವನ್ನು ಯಾರ ಅನುಮೋದನೆಯಿಲ್ಲದೆ ಖರ್ಚು ಮಾಡಲಾಗುವುದಿಲ್ಲ

Ans :  ಸಂಸತ್ತು


6. ಯಾವ ವಿಧಿಯು ರಾಜ್ಯ ಪಟ್ಟಿಯ ವಿಷಯಗಳ ಮೇಲೆ ಸಂಸತ್ತಿಗೆ ಶಾಸನ ಮಾಡಲು ಅಧಿಕಾರ ನೀಡುತ್ತದೆ ? 

 Ans :  249


7. ಕೆಳಕಂಡ ಯಾವ ವರ್ಷದಲ್ಲಿ ಸ್ತ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು ನಿಷೇಧಿಸುವ ಕಾಯಿದೆ ಜಾರಿಯಾಯಿತು ?

Ans : 1986


8. ಭಾರತೀಯ ಸಂವಿಧಾನದ 86ನೇ ತಿದ್ದುಪಡಿಯು ಯಾವುದಕ್ಕೆ ಸಂಬಂಧಿಸಿದೆ ?

Ans : ಪ್ರಾಥಮಿಕ ಶಿಕ್ಷಣ


9. ಲೋಕ ಸಭೆಯ ಕೆಳಕಂಡ ಯಾವ ಸಭಾಪತಿಯನ್ನು ಅವರು ಅಧಿಕಾರದಲ್ಲಿರುವಾಗಲೇ ಪಕ್ಷದಿಂದ ವಜಾ ಮಾಡಲಾಯಿತು ?
Ans : ಸೋಮನಾಥ ಚಟರ್ಜಿ


10. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂದಕ್ಕೆ ಭಾರತದ ರಾಷ್ಟ್ರಪತಿಯವರು ಸಂವಿಧಾನದ ಯಾವ ಅನುಚ್ಛೇದದ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು?

Ans : ಅನುಚ್ಛೇದ 111



ಭೂಗೋಳಶಾಸ್ತ್ರ - 10


1. ಕೃಷಿ ಸಂಶೋಧನಾ ಸಂಸ್ಥೆ ( IARI ) ಯನ್ನು ಸ್ಥಾಪಿಸಿದ್ದು ಯಾವಾಗ ?
And : 1929


2. ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಉಕ್ಕು ಉದ್ಯಮಗಳ ನಿರ್ವಹಣೆಯ ಜವಾಬ್ದಾರಿ ಯಾರದು?

Ans :ಭಾರತೀಯ ಉಕ್ಕು ಪ್ರಾಧಿಕಾರ



3. ಆರ್ಥಿಕ ಕ್ಷೇತ್ರದಲ್ಲಿ ಪ್ರಾಥಮಿಕ ವಲಯ ಎಂದು ಯಾವುದನ್ನು ಪರಿಗಣಿಸಲಾಗಿದೆ ?

Ans : ಕೃಷಿ,ಅರಣ್ಯ ಮತ್ತು ಮೀನುಗಾರಿಕೆ


4. ಭಾರತ ಮತ್ತು ಚೀನಾ ನಡುವೆ ಎಳೆದಿರುವ ಗಡಿರೇಖೆ ಯಾವುದು?

And : ಮ್ಯಾಕ್ ಮೋಹನ್ ರೇಖೆ



5. ದಕ್ಷಿಣ ಭಾರತದ ಅತ್ಯುನ್ನತ ಶಿಖರ ಯಾವುದು?

Ans : ಆನೈಮುಡಿ


6. ಸಾಂಬರ್ ಸರೋವರ ಕಂಡುಬರುವ ರಾಜ್ಯ ಯಾವುದು?

Ans : ರಾಜಸ್ಥಾನ


7. ಶಿವಾಲಿಕ್ಸ್ ಬೆಟ್ಟಗಳು ಕಂಡುಬರುವುದು...

Ans : ಹಿಮಾಲಯ ಪರ್ವತಗಳಲ್ಲಿ


8. ಭಾರತದ ಅತಿ ದೊಡ್ಡ ಸರೋವರ ಯಾವುದು?

Ans : ಚಿಲ್ಕಾ



9. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಕಂಡುಬರುವ ಪರ್ವತ ಯಾವುದು?

Ans : ವಿದ್ಯಾ



10. ಪತ್ಕಾಯಿ ನಾಗಾ ಬೆಟ್ಟಗಳ ಸಾಲು ಭಾರತವನ್ನು ಇದರಿಂದ ಪ್ರತ್ಯೇಕಿಸುತ್ತದೆ...

Ans : ಬರ್ಮಾ ( ಮಯನ್ಮಾರ್) 




ವಿಜ್ಞಾನ - 10


1. ನೀರನ್ನು ಶುದ್ದಿಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ ?

Ans : ಕ್ಲೋರಿನ್


2. ವಿದ್ಯುತ ಬಲ್ಸನ್ ಫಿಲಮೆಂಟನನ್ನು ಯಾವುದರಿಂದ ತಯಾರಿಸುತ್ತಾರೆ ?

Ans : ಟಂಗಸ್ಟನ್


3. ಮನುಷ್ಯನ ದೇಹದ ಅತ್ಯಂತ ಉದ್ದದ ಎಲುಬು ಯಾವುದು ?

Ans : ತೊಡೆಯ ಎಲುಬು



4. ಗೋಬರ ಗ್ಯಾಸನಲ್ಲಿರುವ ಪ್ರಮುಖ ಅನಿಲ ಯಾವುದು ?

Ans : ಮೀಥೇನ್


5. ಸೂರ್ಯನಿಂದ ಭೂಮಿಗೆ ಶಾಖ ಹೇಗೆ ಹರಡುತ್ತೆದೆ ?

Ans : ವಿಕಿರಣಗಳಿಂದ ಮಾತ್ರ



6. ಮನುಷ್ಯನ ದೇಹದ ಸಾಮಾನ್ಯ ಉಷ್ಣತೆ ಎಷ್ಟು?

 Ans : 37 ಸೆಂಟಿಗ್ರೇಡ್


7. ಬಿಸಿಜಿ ಲಸಿಕೆಯನ್ನು ನವಜಾತ ಶಿಶುವಿಗೆ ಯಾವಗ ನೀಡಬೇಕು ?

Ans : ಜನಿಸಿದ 6 ತಿಂಗಳ ಒಳಗೆ


8. ನೀರಿನ ಟ್ಯಾಂಕಿನಲ್ಲಿರುವ ಪಾಚಿಯನ್ನು ನಾಶಪಡಿಸಲು ಬಳಸುವ ರಾಸಯನಿಕ ಯಾವುದು ?

Ans : ಕಾಪರ್ ಸಲ್ವೇಟ


9. ಸಾರ್ವತ್ರಿಕ ಗುರುತ್ವಾಕರ್ಷಣ ನಿಯಮವನ್ನು ನೀಡಿದವರು ಯಾರು ?

Ans : ನ್ಯೂಟನ್



10. ರಕ್ತದಲ್ಲಿ ಸಕ್ಕರೆಯುನ್ನು ನಿಯಂತ್ರಿಸಿಲು ಈ ಕೆಳಗಿನ ಯಾವುದು ಹೆಚ್ಚಿನ ಸಹಾಯ ಮಾಡುತ್ತೆದೆ?

Ans : ಮೇದೋಜೀರಕಗ್ರಂಥಿ






ಕಂಪ್ಯೂಟರ್ - 10

1. G. U. I ಎಂದರೆ

Ans : ಗ್ರಾಫಿಕಲ್ ಯೂಸರ ಇಂಟರಫೇಸ್


2. ವಿಡಿಯೋ ಕಡತದ ಎಕ್ಸಟೆನ್ಯನ್ ಇದು ಆಗಿರುತ್ತದೆ

Ans : mpeg


3. C. R. T ಎಂದರೆ

Ans : ಕ್ಯಾಥೋಡ ರೇ ಟ್ಯೂಬ್


4. L. C. D ಎಂದರೆ

Ans : ಲಿಕ್ವಿಡ್ ಕ್ರಿಸ್ಟಲ್ ಡಿಸಪ್ಲೆ


5. . ಎಮ್.ಪಿ.ಇ.ಜಿ.ಯ ವಿಸ್ತರಣಾ ರೂಪ

Ans : ಮೂವಿಂಗ್ ಪಿಕ್ಚರ್ ಎಕ್ಸಪಟ್ಟ9 ಗ್ರುಪ್



6. ಕಂಪ್ಯೂಟರನ ಬೆನ್ನೆಲಬು........ 

Ans : ಮದ‌ರ್ ಬೋರ್ಡ್


7. ಪರಮ 10000 ಇದು ಯಾವ ತಲೆಮಾರಿನ ಕಂಪ್ಯೂಟರಗಳೆಂದರೆ

Ans : ಐದನೆಯ ತಲೆಮಾರು


8. ಮೂರನೆಯ ತಲೆಮಾರಿನ ಕಂಪ್ಯೂಟರಗಳು.............. ಬರುತ್ತವೆ

Ans : 1976 80 1965


9. ..............ಇದನ್ನು ದ್ವೀತಿಯ ತಲೆಮಾರಿನ ಕಂಪ್ಯೂಟರ ತಯಾರಿಸಲು ಬಳಸುತ್ತಿದ್ದರು

Ans : ಟ್ರಾನ್ಸಿಸ್ಟರ್



10. ಇದನ್ನು ಪ್ರಥಮ ತಲೆಮಾರಿನ ಕಂಪ್ಯೂಟರ ತಯಾರಿಸಲು ಬಳಸುತ್ತಿದ್ದರು

Ans : ನಿರ್ವಾತ ನಳಿಗೆಗಳು





ಪ್ರಚಲಿತ ವಿದ್ಯಮಾನಗಳು - 10

 1. ಜಿನೀವಾದಲ್ಲಿ ನಡೆದ 112 ನೇ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನಕ್ಕೆ ಭಾರತೀಯ ತ್ರಿಪಕ್ಷೀಯ ನಿಯೋಗವನ್ನು ಯಾರು ಮುನ್ನಡೆಸಿದರು?

 ಉತ್ತರ: ಕಾರ್ಯದರ್ಶಿ (ಕಾರ್ಮಿಕ ಮತ್ತು ಉದ್ಯೋಗ) ಸುಮಿತಾ ದಾವ್ರಾ.



 2. ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಮತ್ತು ಅಕ್ವಾಕಲ್ಚರ್ 2024 ರ ಪ್ರಕಾರ, 2022 ರಲ್ಲಿ ಮೀನುಗಾರಿಕೆಯನ್ನು ಮೀರಿದ್ದು ಯಾವುದು?

 ಉತ್ತರ: ಜಲಕೃಷಿ ಉತ್ಪಾದನೆ.


 3. ಕಂಟೈನರ್ ಪೋರ್ಟ್ ಕಾರ್ಯಕ್ಷಮತೆ ಸೂಚ್ಯಂಕ 2023 ರಲ್ಲಿ ವಿಶಾಖಪಟ್ಟಣಂ ಬಂದರು ಯಾವ ಸ್ಥಾನವನ್ನು ಸಾಧಿಸಿದೆ?

 ಉತ್ತರ: 19 ನೇ ಸ್ಥಾನ.


 4. ಹೆಲಿಕಾಪ್ಟರ್ ಅನ್ನು ಹಾರಿಸಿದ ಭಾರತೀಯ ನೌಕಾಪಡೆಯಲ್ಲಿ ಮೊದಲ ಮಹಿಳೆ ಯಾರು?

 ಉತ್ತರ: ಸಬ್ ಲೆಫ್ಟಿನೆಂಟ್ ಅನಾಮಿಕಾ ಬಿ. ರಾಜೀವ್.


 5. ಯಾವ ಪುರಾತನ ವರ್ಣದ್ರವ್ಯವು ಅದರ ಕ್ವಾಂಟಮ್ ಆಸ್ತಿ ಆವಿಷ್ಕಾರಗಳಿಂದ ವಿಜ್ಞಾನಿಗಳನ್ನು ಆಕರ್ಷಿಸುತ್ತಿದೆ?

 ಉತ್ತರ: ಹ್ಯಾನ್ ಪರ್ಪಲ್.


 6. ಮೇ ತಿಂಗಳಲ್ಲಿ ಸಂಭವಿಸಿದ ಪ್ರಮುಖ ಭೂಕಾಂತೀಯ ಚಂಡಮಾರುತದ ಸಮಯದಲ್ಲಿ ಯಾವ ಉಪಗ್ರಹವು ಸೂರ್ಯನ ಬೆರಗುಗೊಳಿಸುತ್ತದೆ ಚಿತ್ರಗಳನ್ನು ಸೆರೆಹಿಡಿಯಿತು?

 ಉತ್ತರ: ಆದಿತ್ಯ L1 ಉಪಗ್ರಹ.


 7. ಕೇಂದ್ರಾಡಳಿತ ಪ್ರದೇಶದ ಜಿಲ್ಲೆಯಲ್ಲಿ ಭಯೋತ್ಪಾದಕರು ಎಲ್ಲಿ ಗುಂಡಿನ ದಾಳಿ ನಡೆಸಿದರು, ಮೂವರು ಗಾಯಗೊಂಡರು?

 ಉತ್ತರ: ಕಥುವಾ ಜಿಲ್ಲೆ.


 8. ಪೋರ್ಟ್‌ಲ್ಯಾಂಡ್ ಟ್ರ್ಯಾಕ್ ಫೆಸ್ಟಿವಲ್‌ನಲ್ಲಿ ಪುರುಷರ 5000-ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದವರು ಯಾರು?

 ಉತ್ತರ: ಗುಲ್ವೀರ್ ಸಿಂಗ್.



 9. ಸ್ವಚ್ಛ ಸರ್ವೇಕ್ಷಣ್ 2024 ಪ್ರಶಸ್ತಿಗಳಲ್ಲಿ ಯಾವ ಭಾರತೀಯ ನಗರವನ್ನು "ಸ್ವಚ್ಛ ನಗರ" ಎಂದು ಘೋಷಿಸಲಾಗಿದೆ?

 ಉತ್ತರ: ಇಂದೋರ್.


 10. ISSF ವಿಶ್ವಕಪ್ 2024 ರಲ್ಲಿ ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಯಾರು ಗೆದ್ದಿದ್ದಾರೆ?

 ಉತ್ತರ: ಪಾಲಕ್ ಗುಲಿಯಾ.



 Previous Notes : 







WhatsApp Group👇👇




Telegram group 👇👇




Facebook Page 👇👇




Instagram 👇👇





No comments:

Post a Comment