ದಿನಕ್ಕೊಂದು ಕವಿ ಪರಿಚಯ | ದಿನಕರ ದೇಸಾಯಿ

 ದಿನಕ್ಕೊಂದು ಕವಿ ಪರಿಚಯ


ದಿನಕರ ದೇಸಾಯಿ

"ಚುಟುಕ ಬ್ರಹ್ಮ"ನೆಂದು ಪ್ರಖ್ಯಾತರಾಗಿದ್ದಾರೆ.


ವಿದ್ಯಾಭ್ಯಾಸ ಮತ್ತು ವೃತ್ತಿ-ಜೀವನ

ಜನನ. -. ಉತ್ತರ ಕನ್ನಡ ಜಿಲ್ಲೆಯ 'ಅಂಕೋಲಾ ತಾಲ್ಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ

ತಂದೆ - ದತ್ತಾತ್ರೇಯ ದೇಸಾಯಿ

ತಾಯಿ - ಅಂಬಿಕಾ

ಚೌಪದಿ' ಅವರಿಗೆ ಪ್ರಿಯವಾದ ಕಾವ್ಯರಚನಾ ಛಂದಸ್ಸು


ಪದವಿ ಶಿಕ್ಷಣದ ಕೊನೆಯ ವರ್ಷದಲ್ಲಿ ಇತಿಹಾಸದ ವಿಷಯದಲ್ಲಿ ಪ್ರಸಿದ್ಧ " ಕ್ಯಾಂಡಿ ಪಾರಿತೋಷಕ' ಗಳಿಸಿದರು.


ಕೃತಿಗಳು

ಕವನ ಸಂಗ್ರಹ" (೧೯೫೦)

  1. "ಹೂ ಗೊಂಚಲು"
  2. "ತರುಣರ ದಸರೆ"
  3. "ಕಡಲ ಕನ್ನಡ"
  4. ದಾಸಾಳ, ಮಕ್ಕಳ ಗೀತೆಗಳು, ಮತ್ತು
  5. ಮಕ್ಕಳ ಪದ್ಯಗಳುವಗೀತೆ ಹಾಗೂ ಶಿಶುಕವನಗಳ ಸಂಕಲನಗಳು. ಅವರು ಬರೆದ "ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್" ಎನ್ನುವದು ಮಕ್ಕಳಿಗೆ ಅತ್ಯಂತ ಪ್ರಿಯವಾದ ಕವನವಾಗಿತ್ತು.

ಪ್ರವಾಸ ಕಥನ

ನಾ ಕಂಡ ಪಡುವಣ" ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ.


ದಿನಕರನ ಚೌಪದಿ' ಕೃತಿ 'ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ' ಗೆ ಆಯ್ಕೆಯಾಯಿತು

No comments:

Post a Comment